ಅಪರಾಧ
ಬೈಕ್ ಕಳ್ಳರ ಹಿಡಿದು ಮರಕ್ಕೆ ಕಟ್ಟಿ ಬೆಂಡೆತ್ತಿದ ಸಾರ್ವಜನಿಕರು: ಕಳ್ಳರು ಮತ್ತು ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲು!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಳಾರಗೋಳಿಯಲ್ಲಿ ಜನವರಿ 20ರ ತಡರಾತ್ರಿ ಸ್ಥಳೀಯ ನಿವಾಸಿ ದೇವಿ ಪ್ರಸಾದ್ ಎಂಬುವವರ ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ಮಂಗಳೂರಿನ...