ಪ್ರಾದೇಶಿಕ ಸುದ್ದಿಗಳು
ಮಂಗಳೂರು ಎಂಆರ್ಪಿಎಲ್ನಲ್ಲಿ ಭಾರಿ ಸ್ಫೋಟ: ಜೋಕಟ್ಟೆಯಲ್ಲಿ ಮನೆಗಳು ಕಂಪಿಸಿ ಕಿಟಕಿ ಗಾಜು ಪುಡಿಪುಡಿ, 9 ಮಂದಿಗೆ ಗಾಯ
ಮಂಗಳೂರು : ಮಂಗಳೂರಿನ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ತೈಲ ಸಂಸ್ಕರಣಾ ಘಟಕದ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಭಾರಿ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡು ಭಾರೀ ಆತಂಕ ಸೃಷ್ಟಿಸಿದೆ....