ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಮಲ್ಲಿಕಟ್ಟೆ ಪಾರ್ಕ್ನಲ್ಲಿದ್ದ ಕದ್ರಿ ಗೋಪಾಲನಾಥ್ರ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವು
ಮಂಗಳೂರು : ನಗರದ ಮಲ್ಲಿಕಟ್ಟೆ ಉದ್ಯಾನವನದಲ್ಲಿದ್ದ ಜಗದ್ವಿಖ್ಯಾತ ಸ್ಯಾಕ್ಸೋಫೋನ್ ವಾದಕ, ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಅನಾಮಧೇಯ ಕಳ್ಳರು ಕದ್ದೊಯಿದಿದ್ದಾರೆ. ಸುಮಾರು ₹75 ಲಕ್ಷ...