ಪ್ರಾದೇಶಿಕ ಸುದ್ದಿಗಳು
ಪಕ್ಕದ ರೂಮಿನ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಕೊಲೆ ಯತ್ನ; ಒಡವೆ ದೋಚಿದ್ದ ಸುಷ್ಮಾ ನಾಯಕ್ ಬಂಧನ
ಉಡುಪಿ : ಮಣಿಪಾಲದ ಶಾಂತಿನಗರದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯುವತಿಯೊಬ್ಬಳು, ತನ್ನ ಪಕ್ಕದ ಬಾಡಿಗೆ ಕೋಣೆಯಲ್ಲಿದ್ದ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಭೀಕರವಾಗಿ ಜಜ್ಜಿ ಕೊಲೆಗೆ ಯತ್ನಿಸಿ ಆಕೆಯ...