ಪ್ರಾದೇಶಿಕ ಸುದ್ದಿಗಳು
ಬೋಳೂರು ದೈವನರ್ತನ ವಿವಾದ: ಸುಶಾಂತ್ ಬಂಗೇರ ಕ್ರೈಸ್ತನಲ್ಲ, ಹಿಂದೂ ಪಂಬದ ಎಂದು ದಾಖಲೆ ಬಿಡುಗಡೆ ಮಾಡಿದ ಸಮುದಾಯ
ಮಂಗಳೂರು : ಬೋಳೂರಿನಲ್ಲಿ ನಡೆದ ಜಾರಂದಾಯ ದೈವಸ್ಥಾನದ ಬಂಟ ದೈವದ ನರ್ತನ ಸೇವೆಯ ಕುರಿತು ಡಾ. ರತಿ ಅವರು ಮಾಡಿದ್ದ ಆರೋಪಗಳನ್ನು ದೈವನರ್ತಕ ಸೂರಜ್ ಚಿಪ್ಪಾರು ಮತ್ತು ಪಂಬದ ಸಮುದಾಯದ...