ಪ್ರಾದೇಶಿಕ ಸುದ್ದಿಗಳು
ಬದುಕಿದ್ದರೂ ಮೃತರೆಂದು ಆಧಾರ್ ಕಾರ್ಡ್ ಅಳಿಸುವಿಕೆ: ಸರ್ಕಾರಗಳ ವೈಫಲ್ಯ, ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಾರ್ವಜನಿಕರ ಆಧಾರ್ ಕಾರ್ಡ್ಗಳು ವ್ಯಕ್ತಿಯು ಜೀವಂತವಿದ್ದರೂ ಮೃತಪಟ್ಟಿದ್ದಾರೆಂಬ ತಪ್ಪು ಕಾರಣ ನೀಡಿ ಡಿಲೀಟ್ ಆಗುತ್ತಿರುವುದು ಬೆಳಕಿಗೆ ಬಂದಿದೆ. ಈ ಗಂಭೀರ ಲೋಪದ...