ಪ್ರಾದೇಶಿಕ ಸುದ್ದಿಗಳು
ಪತ್ರಕರ್ತ ನರೇಂದ್ರ ಕೆರೆಕಾಡು ಅವರ ಮಾತೃಶ್ರೀ ಲಕ್ಷ್ಮೀ ಪೂಜಾರ್ತಿ ನಿಧನ: ಪ್ರಮುಖರಿಂದ ತೀವ್ರ ಸಂತಾಪ
ಮಂಗಳೂರು : ಪತ್ರಕರ್ತ ಹಾಗೂ ರಂಗಭೂಮಿ-ಸಿನಿಮಾ ಕಲಾವಿದ ನರೇಂದ್ರ ಕೆರೆಕಾಡು ಅವರ ತಾಯಿ, ಮೂಲ್ಕಿ ಕೆರೆಕಾಡಿನ ಸ್ವಾತಂತ್ರ್ಯ ಸೇನಾನಿ ದಿವಂಗತ ಸೋಮಪ್ಪ ಪೂಜಾರಿ ಮನೆತನದ “ನಮ್ಮನೆ” ನಿವಾಸಿ ಮೋನಪ್ಪ ಪೂಜಾರಿ...