ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಗ್ರಾಹಕನಿಂದ ದೂರು
Friday, January 18th, 2013ಮಂಗಳೂರು : ಪುತ್ತೂರು ತಾಲೂಕಿನ ಸತೀಶ್ ರೈ ನಡುಬೈಲು ಎಂಬುವವರು ಅಂಗಡಿಯೊಂದರಿಂದ ಖರೀದಿಸಿದ ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಲಭಿಸಿದ್ದು, ಈ ಕುರಿತು ಉಪ್ಪಿನ ಕಾಯಿ ಸಂಸ್ಥೆಯ ಮಾಲಕರನ್ನು ಸಂಪ ರ್ಕಿಸಿದಾಗ ಅವರು ಹಾರಿಕೆಯ ಉತ್ತರ ನೀಡಿರುವುದಾಗಿ ಆರೋಪಿಸಿದ್ದಾರೆ. ಸತೀಶ್ ರೈ ನಡುಬೈಲು ಎರಡು ದಿನಗಳ ಹಿಂದೆ ಪುತ್ತೂ ರಿನ ಅಂಗಡಿಯೊಂದರಿಂದ ಯಜ ಮಾನ ಉಪ್ಪಿನಕಾಯಿ ಉತ್ಪನ್ನ ಖರೀದಿಸಿದ್ದು. ಅರ್ಧ ಕೆ.ಜಿ.ಯ ಬಾಟಲಿಯ ಮುಚ್ಚಳವನ್ನು ತೆರೆದು ಒಳ ನೋಡಿದಾಗ ಉಪ್ಪಿನಕಾಯಿಯ ಜೊತೆಗೆ ಕಬ್ಬಿಣದ ಸ್ಪಾನರ್ ಸಿಕ್ಕಿದ್ದು, ಈ […]