ಪ್ರಾದೇಶಿಕ ಸುದ್ದಿಗಳು
ಬೋಳಾರದಲ್ಲಿ ‘ಅವೇಕ್ ಕುಡ್ಲ’ ಪರಿಕಲ್ಪನೆಯಡಿ ಮಳೆಯ ನಡುವೆಯೂ ಯಶಸ್ವಿ ಸ್ವಚ್ಛತಾ ಜಾಗೃತಿ ಅಭಿಯಾನ
ಮಂಗಳೂರು: ನಗರದ ಬೋಳಾರ ಪರಿಸರದಲ್ಲಿ ‘ಅವೇಕ್ ಕುಡ್ಲ’ ಟ್ರಸ್ಟ್ನ ವಿಶಿಷ್ಟ ಪರಿಕಲ್ಪನೆಯಡಿಯಲ್ಲಿ ಜೂನ್ 29ರ ಭಾನುವಾರ ಮಹತ್ವದ ‘ಸ್ವಚ್ಛತಾ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯ ಗೇಮ್ಸ್ ಟೀಮ್ (ರಿ.) ಬೋಳಾರ...