ಪ್ರಾದೇಶಿಕ ಸುದ್ದಿಗಳು
ಮಂಗಳೂರು ಸಿಸಿಬಿ ಕಾರ್ಯಾಚರಣೆ: ಬೆಂಗಳೂರಿನಿಂದ ಎಂಡಿಎಂಎ ಸಾಗಿಸುತ್ತಿದ್ದ ಮೂವರು ಡ್ರಗ್ ಪೆಡ್ಲರ್ಗಳ ಬಂಧನ
ಮಂಗಳೂರು : ನಗರದ ಸಿಸಿಬಿ (CCB) ಘಟಕದ ಪೊಲೀಸರು ನಡೆಸಿದ ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಬೆಂಗಳೂರಿನಿಂದ ಮಾದಕ ವಸ್ತು ಎಂಡಿಎಂಎ (MDMA) ಯನ್ನು ಮಂಗಳೂರಿಗೆ ತಂದು ಇಲ್ಲಿನ ಡ್ರಗ್ ಪೆಡ್ಲರ್ಗಳಿಗೆ...