ಪ್ರಾದೇಶಿಕ ಸುದ್ದಿಗಳು
ಮಂಗಳೂರು ರಥಬೀದಿಯಲ್ಲಿ ಭಕ್ತಿ ಪರವಶತೆ: ವಿಜೃಂಭಣೆಯಿಂದ ಜರುಗಿದ ಶ್ರೀ ವೆಂಕಟರಮಣ ದೇವಸ್ಥಾನದ ‘ಕೋಡಿಯಾಲ ತೇರು’
ಮಂಗಳೂರು : ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ‘ಮಂಗಳೂರು ರಥೋತ್ಸವ’ ಅಥವಾ ಜನಪ್ರಿಯವಾಗಿ ‘ಕೋಡಿಯಾಲ ತೇರು’ ಭಾನುವಾರ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವೈಭವದಿಂದ...