ಪ್ರಾದೇಶಿಕ ಸುದ್ದಿಗಳು
ಪಿಲಿಕುಳದ ಪರಂಪರೆಗೆ ಮನಸೋತ ವಿದೇಶಿಗರು: ಕುಶಲಕರ್ಮಿ ಗ್ರಾಮದಲ್ಲಿ ಗ್ರಾಮೀಣ ಬದುಕಿನ ನೈಜ ದರ್ಶನ
ಮಂಗಳೂರು : ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ ‘ಸೆವೆನ್ ಸೀಸ್ ಮರೈನರ್’ ಐಷಾರಾಮಿ ಹಡಗಿನ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಹಾಗೂ ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿ, ಕರಾವಳಿಯ...