ಪ್ರಾದೇಶಿಕ ಸುದ್ದಿಗಳು
ಅಕ್ರಮ ಗೋ ಸಾಗಾಟ ಪ್ರಕರಣ: ವಶಪಡಿಸಿಕೊಂಡ ಜಾನುವಾರುಗಳ ನಿರ್ವಹಣೆಗೆ ಹೈರಾಣಾದ ಮಂಗಳೂರು ಪೊಲೀಸರು; ತ್ವರಿತ ಹಸ್ತಾಂತರಕ್ಕೆ ಆಗ್ರಹ
ಸುರತ್ಕಲ್: ಅಕ್ರಮ ಗೋ ಸಾಗಾಟ ಪ್ರಕರಣಗಳಲ್ಲಿ ಜಾನುವಾರುಗಳನ್ನು ರಕ್ಷಿಸುವ ಪೊಲೀಸರಿಗೆ, ನ್ಯಾಯಾಲಯದ ಪ್ರಕ್ರಿಯೆ ಮುಗಿದು ಅವುಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸುವವರೆಗೂ ಠಾಣೆಯ ಆವರಣದಲ್ಲೇ ಪೋಷಣೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೋಶಾಲೆಗಳಲ್ಲಿನ...