ಪ್ರಾದೇಶಿಕ ಸುದ್ದಿಗಳು
ಅಸುರಕ್ಷಿತ ಆಹಾರ ಮತ್ತು ನಕಲಿ ಔಷಧಿ ತಡೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ‘ವಾಚ್ ಟೀಮ್’ ರಚನೆಗೆ ಸರ್ಕಾರದ ಚಿಂತನೆ: ಸಚಿವ ಯು.ಟಿ. ಖಾದರ್
ಮಂಗಳೂರು : ಆಹಾರ ಸುರಕ್ಷತೆ ಕಾಪಾಡಲು ಹಾಗೂ ನಕಲಿ ಔಷಧಿಗಳ ಜಾಲಕ್ಕೆ ತಡೆ ಒಡ್ಡಲು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ವಿಶೇಷ ‘ವಾಚ್ ಟೀಮ್’ಗಳನ್ನು ರಚಿಸುವ ಕುರಿತು ಸರ್ಕಾರ ಗಂಭೀರ...