ಪ್ರಾದೇಶಿಕ ಸುದ್ದಿಗಳು
ಪ್ರಯಾಣಿಕರ ದಟ್ಟಣೆ ನಿವಾರಣೆಗೆ ದಕ್ಷಿಣ ರೈಲ್ವೆಯ ಕ್ರಮ
ಮಂಗಳೂರು : ದಕ್ಷಿಣ ರೈಲ್ವೆಯು ರೈಲುಗಳಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನಿರ್ದಿಷ್ಟ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು (Additional Coaches) ಜೋಡಿಸಲು ರೈಲ್ವೆ...