ಪ್ರಾದೇಶಿಕ ಸುದ್ದಿಗಳು
ನಮ್ಮ ಪರಿಸರ ನೈರ್ಮಲ್ಯದ ಹೊಣೆ ನಮ್ಮದೇ : ಚೆನ್ನಪ್ಪ. ಆರ್. ಕೋಟ್ಯಾನ್
ಮಂಗಳೂರು: ಪರಿಸರದ ನೈರ್ಮಲ್ಯದ ಹೊಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು.ಎಲ್ಲರ ಜವಾಬ್ದಾರಿಯುತ ಭಾಗೀದಾರಿಕೆಯಿಂದ ಇದು ಸಾಕಾರವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಹಮ್ಮಿಕೊಂಡಿರುವ ಸ್ವಚ್ಛತಾ ಶ್ರಮದಾನ ಕಾರ್ಯ ನಮ್ಮೆಲ್ಲರಿಗೆ ಪ್ರೇರಣೆ...