ಪ್ರಾದೇಶಿಕ ಸುದ್ದಿಗಳು
ಏಳಿಂಜೆ ಜೋಡಿಕೊಲೆ ಪ್ರಕರಣ: ಆರೋಪಿ ಅಲ್ಲೋನ್ಸ್ ಸಲ್ದಾನಗೆ ಜೀವಾವಧಿ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ
ಮಂಗಳೂರು: ಮುಲ್ಕಿ ಸಮೀಪದ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಎಂಬಲ್ಲಿ ನಡೆದಿದ್ದ ದಂಪತಿಗಳ ಜೋಡಿಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಲ್ಲೋನ್ಸ್ ಸಲ್ದಾನ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು...