ಪ್ರಾದೇಶಿಕ ಸುದ್ದಿಗಳು
ಬೆಂಗಳೂರು-ಮಂಗಳೂರು ವಂದೇ ಭಾರತ್: ಜೂನ್ ಅಂತ್ಯದಲ್ಲಿ ಘಾಟಿ ಮಾರ್ಗದ ಹಳಿಗಳ ಮೇಲೆ ಪ್ರಾಯೋಗಿಕ ಓಟ
ಮಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ನಗರಿ ಮಂಗಳೂರು ನಡುವೆ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಪ್ರಕೃತಿ ಸೌಂದರ್ಯದ...