ಪ್ರಾದೇಶಿಕ ಸುದ್ದಿಗಳು
ಚಲಿಸುವ ರೈಲಿನಲ್ಲಿ ಸಹಪ್ರಯಾಣಿಕನ ಮೇಲೆ ದಾಂಧಲೆ: ಬಂಟ್ವಾಳ ನಿಲ್ದಾಣದಲ್ಲಿ ಮೂವರು ರೌಡಿಗಳು ರೈಲ್ವೆ ರಕ್ಷಣಾ ಪಡೆ ವಶಕ್ಕೆ
ಬಂಟ್ವಾಳ : ಸುಬ್ರಹ್ಮಣ್ಯದಿಂದ ಮಂಗಳೂರು ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರ ಮೇಲೆ ಭೀಕರ ಹಲ್ಲೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮೂವರು ಪುಂಡರನ್ನು ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ...