ಯಕ್ಷಗಾನ
ಕಟೀಲು ಯಕ್ಷಗಾನ ಮೇಳಕ್ಕೆ ಚಾಲನೆ: “ಧರ್ಮದ ಉಳಿವಿಗೆ ತಾಯಂದಿರೇ ಕಾರಣ” – ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರಂಭೋತ್ಸವ ಮತ್ತು ಏಳನೇ ಮೇಳದ ಪಾದಾರ್ಪಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ, ಬಜಪೆಯಿಂದ ಕಟೀಲುವರೆಗೆ ಏರ್ಪಡಿಸಿದ್ದ ದೇವರ ಬೆಳ್ಳಿ...