ಸುದ್ದಿಗಳು
ಕಾಪು ಪಣಿಯೂರ್ನಲ್ಲಿ ಭೀಕರ ಅಪಘಾತ: ನೀರಿನ ಟ್ಯಾಂಕರ್ಗೆ ಸ್ಕೂಟರ್ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವು
ಕಾಪು ತಾಲೂಕಿನ ಪಣಿಯೂರು ಎಂಬಲ್ಲಿ ಸ್ಕೂಟರ್ ಮತ್ತು ನೀರಿನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ದುರಂತವಾಗಿ ಸಾವನ್ನಪ್ಪಿದ್ದಾರೆ. ಪಣಿಯೂರು ಕೇಂದ್ರದ ನಿವಾಸಿಯಾದ ಕೃಷ್ಣ...