ಮನರಂಜನೆ
ಕೋಸ್ಟಲ್ವುಡ್ನಲ್ಲಿ ಕೆಜಿಎಫ್ ‘ಗರುಡ’ ಅಬ್ಬರ: ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ನಿರ್ದೇಶನದ ‘ಟಾಸ್’ ರಿಲೀಸ್ ದಿನಾಂಕ ಫಿಕ್ಸ್
ಮಂಗಳೂರು : ಕರಾವಳಿ ಚಿತ್ರರಂಗದ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದ್ದು, ‘ಆಕ್ಷನ್ ಕಿಂಗ್’ ಅರ್ಜುನ್ ದೇವ್ (ಅರ್ಜುನ್ ಕಾಪಿಕಾಡ್) ಅವರ ಮಹತ್ವಾಕಾಂಕ್ಷೆಯ ನಿರ್ದೇಶನದ ‘ಟಾಸ್’ (Toss) ಚಿತ್ರದ ಪ್ರಮುಖ ಅಪ್ಡೇಟ್...