ಪ್ರಾದೇಶಿಕ ಸುದ್ದಿಗಳು
ವಿಟ್ಲದಲ್ಲಿ ಚರಂಡಿಗೆ ಬಿದ್ದ ಕಾರು: ಮಗು ಸೇರಿದಂತೆ ಕುಟುಂಬವನ್ನು ರಕ್ಷಿಸಿ ಹೀರೊ ಆದ ಎಸ್ಐ ರಾಮಕೃಷ್ಣ
ವಿಟ್ಲ : ಸೂರಿಕುಮೇರು ಪೆಟ್ರೋಲ್ ಬಂಕ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದಿಢೀರನೆ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನೊಳಗಿದ್ದ ಪುಟ್ಟ...