ನರ್ಸ್ ಜೆಸಿಂತಾ ಕಾನೂನು ಹೋರಾಟ, ಆರ್ಥಿಕ ಸಂಕಷ್ಟದಲ್ಲಿ ಕುಟುಂಬ
Friday, March 8th, 2013ಲಂಡನ್ : ಇಂಗ್ಲೆಂಡ್ ರಾಜಮನೆತನದ ಅಧೀನದಲ್ಲಿರುವ ಕಿಂಗ್ ಎಡ್ವರ್ಡ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ ಉಡುಪಿ ಶಿರ್ವಾ ಮೂಲದ ನರ್ಸೆ ಜೆಸಿಂತಾ ರೇಡಿಯೋ ಜಾಕಿಗಳ ತಮಾಷೆಯ ಕರೆಗೆ ಬೇಸತ್ತು ಆತ್ಮಹತೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆಕೆಯ ಸಾವಿನ ಪ್ರಕರಣದ ಕುರಿತಾಗಿ ಸರಕಾರದ ಕಾನೂನಿನ ನೆರವನ್ನು ಪಡೆಯಲು ಆಕೆಯ ಕುಟುಂಬ ನಿರಾಕರಿಸಿದೆ. ಜೆಸಿಂತಾ ಸಾವಿನ ಪ್ರಕರಣ ಇನ್ನು ನಿಗೂಡ ವಾಗಿಯೇ ಉಳಿದಿದ್ದು, ಸರಕಾರ ನೀಡುವ ಕಾನೂನು ನೆರವನ್ನು ಕುಟುಂಬ ನಿರಾಕರಿಸಿರುವ ಹಿನ್ನಲೆಯಲ್ಲಿ ಜೆಸಿಂತಾ ಕುಟುಂಬ ವೇ ಕಾನೂನು ತಜ್ಞ್ಯರಿಗೆ […]