ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ನಿಧಿ ಸಂಗ್ರಹ ಕಾರ್ಯಕ್ರಮ
Tuesday, April 4th, 2023
ಮುಂಬಯಿ : ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಅಲ್ಪಾವಧಿಯಲ್ಲಿ ಮಾಡಿದ ಸಾಧನೆ ಬಗ್ಗೆ ತಿಳಿದು ಸಂತೋಷವಾಗಿದೆ. ಈ ಸಂಸ್ಥೆಯು ಕೇವಲ ತನ್ನ ಸಮಾಜವನ್ನು ಮಾತ್ರ ಗಮನದಲ್ಲಿಡದೇ ದೇಶದ ಇತರೆಡೆ ಅಸಾಯಕರಾಗಿರುವ ಇತರ ಸಮುದಾಯದ ಜನರಿಗೆ ಸಹಕರಿಸುತ್ತಿದ್ದು ಇದಕ್ಕೆ ಉತ್ತಮ ಭವಿಷ್ಯವಿದೆ. ಒಗ್ಗಟ್ಟನ್ನು ಕಾಪಾಡುದರೊಂದಿಗೆ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸುವಂತಾಗಬೇಕು ಎಂದು ಭವಾನಿ ಗ್ರೂಪ್ ಆಫ್ ಕಂಪನೀಸ್ ಮತ್ತು ಭವಾನಿ ಫೌಂಡೇಶನ್ ನ ಅಧ್ಯಕ್ಷರಾದ, ಕೆ.ಡಿ ಶೆಟ್ಟಿ ಅವರು ನುಡಿದರು. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಕರಾವಳಿ […]