ಮಂಗಳೂರಿಗೆ ಬಂದಿದೆ ಡೆಡ್‌ಸಿ ಉತ್ಪನ್ನಗಳು

7:07 PM, Saturday, December 17th, 2016
Share
1 Star2 Stars3 Stars4 Stars5 Stars
(5 rating, 1 votes)
Loading...

dead-sea-products ಮಂಗಳೂರು : ಮೊದಲ ಬಾರಿಗೆ ಇಂಡಿಯಾ ಬ್ಯೂಟಿ ಮಿನೆರಲ್ ದೊಡ್ಡ ಮಟ್ಟದ ಸತ್ತ ಸಮುದ್ರ ಉತ್ಪನ್ನಗಳನ್ನು ತಲೆಕೂದಲು, ಚರ್ಮ ಹಾಗೂ ದೇಹ ಸೌಂದರ್ಯಕ್ಕಾಗಿ ಹೂರತರುತ್ತಿದೆ.

ಬ್ಯೂಟಿ ಮಿನೆರಲ್ಸ್ ಪ್ರಾಚೀನ ಸೌಂದರ್ಯದ ಅವಶ್ಯಕತೆಗಳನ್ನು ಡೆಡ್‌ಸಿ ಮೂಲಕ ಉತ್ಪಾದಿಸುತ್ತಿದೆ. ಇದು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವುದಲ್ಲದೆ, ತುಂಬಾ ಅತ್ಯಾಧುನಿಕ ಅನುಭವಗಳನ್ನೊಳಗೊಂಡ ಉತ್ಪಾದನಾ ಪ್ರಕ್ರಿಯೆ ಮೂಲಕ ಹೊಸ ಹಾಗೂ ಉತ್ತಮ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಡೆಡ್‌ಸಿಯು ಜಗತ್ತಿನ ಅತೀ ಗುಣಮಟ್ಟದ ಖನಿಜಗಳನ್ನು ಹೊಂದಿದ್ದು, ಇವು ಚರ್ಮದ ಕಾಳಜಿಯನ್ನು ವಿಶೇಷವಾಗಿ ನಿರ್ವಹಿಸುತ್ತವೆ.

ಪ್ರಸಿದ್ಧ ಚಿತ್ರ ಕಲಾವಿದೆ  ರೂಪದರ್ಶಿ  ಪೂಜಾ ಶೆಟ್ಟಿಯವರು ಇಂತಹ ಒಂದು ಉತ್ತಮ ಆರೋಗ್ಯಕರ ಹಾಗೂ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ಮಂಗಳೂರಿನಲ್ಲಿ ಪರಿಚಯಿಸಿದಕ್ಕಾಗಿ ವಿಶಾಲ್‌ಕುಡ್ಲ ವಿಕ್ಸಿಮ್ ಪ್ರೈವೆಟ್ ಲಿಮಿಟೆಡ್ ಅವರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಮರ್ಪಿಸಿದರು. ಅದಲ್ಲದೆ ಇದೊಂದು ಗುಣ್ಣಮಟ್ಟದ ಉತ್ಪಾದನೆ ಹಾಗೂ ಮಂಗಳೂರಿಗರಿಗೆ ಎಂದು ಸಿಗದ ಒಂದು ಉಡುಗೊರೆ ಎಂದು ಹೇಳಿದರು.

dead-sea-products ರೆ.ಫಾ ಅಂಡ್ರ್ಯೂ ಧರ್ಮಾಧಿಕಾರಿಗಳು ಬೊಂದೇಲ್ ಇವರ ಆಶೀರ್ವಾದದೊಂದಿಗೆ, ಗೌರವಾನ್ವಿತ ಅತಿಥಿಗಳಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡ್ (ಜಿಲ್ಲಾ ಪಂಚಾಯತ್ ಅಧ್ಯಕ್ಷರು), ಶ್ರೀ ಯೋಗೀಶ್ ಶೆಟ್ಟಿ ಜಪ್ಪು (ಸ್ಥಾಪಕ ಅಧ್ಯಕ್ಷರು, ತುಳುನಾಡ ರಕ್ಷಣಾ ವೇದಿಕೆ ಹಾಗೂ ಮಾಜಿ ಕಾರ್ಪೊರೇಟರ್), ಶ್ರೀ ಡೇವಿಡ್ ಅಷ್ಟಮಕರ್ (ಅಧ್ಯಕ್ಷ\ ವ್ಯವಸ್ಥಾಪಕ ನಿರ್ದೇಶಕ – ಮೆನೋರಾಹ್ ರಿಯಾಲಿಟಿಸ್ ಪ್ರೈವೇಟ್ ಲಿಮಿಟೆಡ್), ಶ್ರೀ ಕಿಶೋರ್ ಆಳ್ವ (ಕಾರ್ಯನಿರ್ವಾಹಕ ನಿದೇಶಕರು – ಅದಾನಿ ಯುಪಿಸಿಎಲ್), ಶ್ರೀ ಪ್ರವೀಣ್‌ಚಂದ್ರ ಆಳ್ವ (ಕಾರ್ಪೊರೇಟರ್ ಎಂಸಿಸಿ) ಶ್ರೀ ವಿಜಯ ಎಮ್ ಅಮೀನ್ ( ಮಾಜಿ ಅಧ್ಯಕ್ಷರು, ಪಡುಬಿದ್ರೆ ಪಂಚಾಯತ್) ಉಪಸ್ಥಿತರಿದ್ದರು. ಶ್ರೀ ಮೈಕೆಲ್ ಸಲ್ದಾನ ವಿಶಾಲ್‌ಕುಡ್ಲ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್‌ನ ಎಲ್ಲಾ ನಿರ್ದೇಶಕರನ್ನು ಅಬಿನಂದಿಸಿದರು.ಅಲ್ಲದೆ, ಶ್ರೀ ಸಾರೋನ್ ಅಷ್ಟಮಕರ್, ಶ್ರೀ ಶಾರೋನ್ ಸಲ್ದಾನ್ನ ಇವರು ಹೊಸ ಸಾಧನೆಯು ಯಶಸ್ವಯಾಗಲಿ ಎಂದು ಶುಭ ಹಾರೈಸಿದರು.

ಇದೆ ಸಂದರ್ಭದಲ್ಲಿ ಬ್ಯೂಟಿ ಮಿನೆರಲ್ ಇಂಡಿಯಾ ಇದರ ವೆಬ್‌ಸೈಟ್‌ನ್ನು ಹೊರತರಲಯಿತು. www.beautymineral.in

dead-sea-products ನೆರೆದಿದ್ದ ಎಲ್ಲಾ ನಿರ್ದೇಶಕರುಗಳ ಕುರಿತು ಮಾತನಾಡಿದ ಶ್ರೀ ವಿಶ್ವಾಸರವರು ವಿಶಾಲ್‌ಕುಡ್ಲ ಎಕ್ಸಿಮ್ ಪ್ರೈವೇಟ್ ಲೆಮಿಟೆಡ್‌ರವರು ಡೆಡ್‌ಸಿ ಆರೋಗ್ಯಕರ ಹಾಗೂ ಸೌಂದರ್ಯವರ್ಧಕಗಳನ್ನು ಮೊದಲ ಬಾರಿಗೆ ಭಾರತಕ್ಕೆ ಅಮದಿಸಲು ಸಂತಸವಾಗುತ್ತಿದೆ ಎಂದರು. ಅಲ್ಲದೆ ಇವರು ಡೆಡ್‌ಸಿ ಉತ್ಪನಗಳ ಅವಶ್ಯಕತೆಯ ಕುರಿತು ಮಾತನಾಡಿದರು.

ಹೆಚ್ಚಿನ ಮಾಹಿತಿಗಗಿ ದಯವಿಟ್ಟು ಸಂಪರ್ಕಿಸಿ ವಿಶಾಲ್‌ಕುಡ್ಲ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಮೂರನೇ ಮಹಡಿ, ಅಂಗಡಿ ಸಂಖ್ಯೆ – 307, ಬ್ರಹ್ಮ ಸಮಾಜ ಕಟ್ಟಡ,ನವಭಾರತ ವೃತ್ತ, ಮಂಗಳೂರು 575003. ದೂರವಾಣಿ ಸಂಖ್ಯೆ : 0824 2491022 ವೆಬ್‌ಸೈಟ್: www.beautymineral.in

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

dead-sea-products

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English