ಆರೋಗ್ಯಕರ ಕೇಶರಾಶಿಗೆ ಹಚ್ಚಿ ಅಲೋವೆರಾ
Thursday, February 6th, 2020
ಆಧುನಿಕ ಯುಗದಲ್ಲಿ ಪ್ರತಿಯೊಂದು ಹೆಣ್ಣು-ಗಂಡು ತನ್ನ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಜತೆಗೆ ಅದನ್ನು ಕಾಪಾಡಿಕೊಳ್ಳಲು ಅನೇಕ ಕಸರತ್ತನ್ನು ಮಾಡುತ್ತಾರೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಕೂದಲು ಉದುರುವಿಕೆ. ಕೂದಲು ಉದ್ದವಾಗಿ ದಪ್ಪವಾಗಿರಲು ಪ್ರತಿಯೊಬ್ಬರು ಇಚ್ಛೆ ಪಡುತ್ತಾರೆ. ಕೇಶವನ್ನು ಆರೈಕೆ ಮಾಡಿಕೊಳ್ಳಲು ಬಯಸುವವರು ಅಲೋವೆರವನ್ನು ಬಳಸುವುದರಿಂದ ಬೊಕ್ಕ ತಲೆಗೆ ಬೇಗನೆ ಗುಡ್ ಬಾಯ್ ಹೇಳಬಹುದು. ಅಲೋವೆರವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆ ಹೊಟ್ಟು ಹೋಗಲಾಡಿಸಿ ಕಾಲಕ್ರಮೇಣ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಯಾವ ರೀತಿ ಅಲೋವೆರವನ್ನು ತಲೆಗೆ ಉಪಯೋಗಿಸಬಹುದು ಎಣ್ಣೆಯ ಜತೆಗೆ ಅಲೋವೆರ: ಅಲೋವೆರವನ್ನು […]