ಪುರಾಣ ಕತೆಯನ್ನು ನೆನಪಿಸುವ ಯೋಗರಾಜ
Thursday, August 4th, 2011ಬೆಂಗಳೂರು : ಮನಶ್ಯಾಸ್ತ್ರದ ಪದವೀಧರನಾದ ಯೋಗರಾಜ (ನವೀನ್ ಕೃಷ್ಣ) ಜ್ಯೋತಿಷ್ಯ ಮತ್ತು ಲಂಡನ್ನಲ್ಲಿ ವ್ಯಾಸಂಗ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಿಹಿ (ನೀತು) ಇವರಿಬ್ಬರ ಪ್ರೇಮಕತೆಯ ‘ಯೋಗರಾಜ’ ಪುರಾಣ ಕತೆಯ ಸನ್ನಿವೇಷವನ್ನು ನೆನೆಪಿಸುತ್ತದೆ. ಯೋಗರಾಜ ಮತ್ತು ಸಿಹಿ ಭೇಟಿ ಮಾಡಿ ಪರಿಚಯವಾಗುತ್ತದೆ. ಕಾಲಾನಂತರದಲ್ಲಿ ಯೋಗರಾಜನಿಗೆ ಅವಳಲ್ಲಿ ಮನಸ್ಸಾಗುತ್ತದೆ. ಓರ್ವ ಅನಾಥೆಯಾಗಿರುವ ಸಿಹಿಯಲ್ಲಿ ತನ್ನ ಮನದಾಳದ ಮಾತುಗಳನ್ನು ಯೋಗರಾಜ ಹೇಳಿಕೊಳ್ಳುತ್ತಾನೆ. ಆದರೆ ಅವಳಿಂದ ಒಪ್ಪಿಗೆಯ ಮಾತು ಕೇಳಬೇಕೆನ್ನುವಷ್ಟರಲ್ಲಿ ಅಪಘಾತವೊಂದರಲ್ಲಿ ಯೋಗರಾಜ ಸಾವಿಗೀಡಾಗುತ್ತಾನೆ. ಅವನ ಪ್ರಾಣವನ್ನು ತೆಗೆದುಕೊಂಡು ಹೋಗಲು ಯಮರಾಜ ಬಂದಾಗ, […]