ಶಿಕ್ಷಣದ ಕೋಮುವಾದಿಕರಣ ವಿರುದ್ಧ ಎಸ್.ಐ.ಓ ಪ್ರತಿಭಟನೆ

Friday, October 4th, 2013
S.I.O

ಮಂಗಳೂರು : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್.ಐ.ಓ) ಮಂಗಳೂರು  ಘಟಕದಿಂದ ಶಿಕ್ಷಣದ ಕೋಮುವಾದಿಕರಣ  ವಿರುದ್ಧ ಅ.4 ರಂದು ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಲತೀಫ್ ಆಲಿಯಾ, ಅಧ್ಯಕ್ಷರು, ಎಸ್.ಐ.ಓ ಮಂಗಳೂರು ಇವರು ಕಳೆದ ವರ್ಷದಿಂದ ಜಾರಿಗೆ ಬಂದಿರುವ ಐದನೇ ಮತ್ತು ಎಂಟನೇ ತರಗತಿಯ ಸಮಾಜ ವಿಜ್ಙಾನ ಪಠ್ಯಪುಸ್ತಕಗಳು ಮತ್ತು ಈ ಸಾಲಿನ ಆರನೇಯ ಮತ್ತು ಒಂಭತ್ತನೇಯ ತರಗತಿಯ ಪಠ್ಯಪುಸ್ತಕಗಳು ಕೋಮುವಾದಿಕರಣಗೊಂಡಿದ್ದು, ಈ ಪುಸ್ತಕದಲ್ಲಿ ಅಮಾನವೀಯತೆ ಮತ್ತು ಕೋಮುವಾದದ ಅಂಶಗಳನ್ನು […]

ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಎಸ್.ಐ.ಓ ಪ್ರತಿಭಟನೆ

Saturday, September 28th, 2013
sio

ಮಂಗಳೂರು : ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಜಿಲ್ಲಾಧಿಕಾರಿ ಕಛೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು. ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಬಸ್ಸು ಸಂಚಾರವು ತುಂಬಾ ಕಷ್ಟಕರವಾಗಿ ಪರಿಣಮಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಹಾದಿಯು ದುಸ್ತರವಾಗಿದೆ ಎಂದು ಅಬ್ದುಲ್ ಲತೀಫ್ ಹೇಳಿದರು. ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳ ಬಸ್ಸು ಶುಲ್ಕವು ಕೆಲವೊಮ್ಮೆ 4 ರೂಪಾಯಿ, ಇನ್ನು ಕೆಲವೊಮ್ಮೆ 5 ರೂಪಾಯಿಯಂತೆ ವಸೂಲಿ ಮಾಡಲಾಗುತ್ತಿದೆ. ಈ ದರವನ್ನು […]