ಅಮೀರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ಕೊಟ್ಟಿದ್ದೇಕೆ ಗೊತ್ತಾ ?
Saturday, July 3rd, 2021ಮುಂಬಯಿ : ಅಮೀರ್ ಖಾನ್ ರೀನಾ ದತ್ಗೆ ವಿಚ್ಛೇದನ ನೀಡಿದ ಬಳಿಕ ಕಿರಣ್ ರಾವ್ ಅವರನ್ನು ವಿವಾಹವಾಗಿ ಅವರೊಂದಿಗೆ ಇದ್ದರು. ಅಮೀರ್ ಖಾನ್ ಜೀವನದಲ್ಲಿ ಇಬ್ಬರು ಮಹಿಳೆಯರು ಮಾತ್ರ ಬಂದರು ಎಂದು ಹೇಳಲಾಗಿದೆ. ಆದರೆ ರೀನಾಳ ಜೊತೆ ವಿಚ್ಛೇದನ ಹಾಗು ಕಿರಣ್ ರಾವ್ ಜೊತೆ ಮದುವೆಯಾಗಿತ್ತು. ಆದರೆ ಈಗ ಕಿರಣ್ ರಾವ್ ಜೊತೆಗೂ ವಿಚ್ಛೇದನವಾಗಿದೆ. ಬಾಲಿವುಡ್ ನಟ ಅಮೀರ್ ಖಾನ್ ಘೋಷಣೆಯೊಂದನ್ನ ಮಾಡಿದ್ದು ತನಗೆ ಎಷ್ಟೇ ಮಕ್ಕಳಾದರೂ ಅವರನ್ನ ಮುಸಲ್ಮಾನರಾಗೇ ಮಾಡುತ್ತೇನೆ ಎಂದಿದ್ದಾನೆ. ನಟ ಅಮೀರ್ ಖಾನ್ […]