ಉದ್ಯಮಿ ವಿರುದ್ಧ ಅತ್ಯಾಚಾರ ಆರೋಪ…ಪ್ರಕರಣ ದಾಖಲಿಸಿದ ಹಿರಿಯ ನಟಿ
Friday, March 23rd, 2018ಮುಂಬೈ: ಉದ್ಯಮಿಯೊಬ್ಬರು ನನಗೆ ಆಗಾಗ್ಗೆ ಕರೆ ಮಾಡಿ ಹಿಂಸಿಸುತ್ತಿರುವುದಲ್ಲದೆ, ಜೀವಬೆದರಿಕೆ ಕೂಡಾ ಹಾಕಿದ್ದಾರೆಂದು ಕೆಲವು ದಿನಗಳ ಹಿಂದೆ ಬಾಲಿವುಡ್‌ನ 65 ವರ್ಷದ ಹಿರಿಯ ನಟಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆ ಉದ್ಯಮಿ ವಿರುದ್ಧ ಜುಹು ಪೊಲೀಸ್ ಸ್ಟೇಷನ್‌ನಲ್ಲಿ ನಟಿ ಅತ್ಯಾಚಾರದ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಪೊಲೀಸರು ನಿನ್ನೆ ಆ ಉದ್ಯಮಿಯನ್ನು ಬಂಧಿಸಿದ್ದು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. 2011 ರಲ್ಲಿ 38 ವರ್ಷದ ಉದ್ಯಮಿ ಸರ್ಫರಾಜ್ ಎಂಬಾತ ನಟಿಗೆ ಪರಿಚಯವಾಗಿದ್ದು, ಕೆಲವು ದಿನಗಳ ನಂತರ […]