ಇಂದಿನ ವಿದ್ಯಾರ್ಥಿಗಳು ಕನ್ನಡದ ಸೊಗಡನ್ನು ಕಾಯ್ದುಕೊಳ್ಳಬೇಕಾಗಿದೆ : ನಚಿಕೇತ್ ನಾಯಕ್
Thursday, November 30th, 2017ಮೂಡಬಿದ್ರೆ : “ಇತ್ತೀಚೆಗೆ ಶಿಕ್ಷಣದ ದಿಕ್ಕು ಬದಲಾಗುತ್ತಿದೆ. ಒಂದೆಡೆ ಇಡೀ ವಿಶ್ವವು ತನ್ನ ಸಂಸ್ಕೃತಿಯನ್ನು ಬೆಳೆಸುವತ್ತಾ ಸಾಗಿದರೆ ಇನ್ನೊಂದೆಡೆ ನಮ್ಮ ಶಿಕ್ಷಣ ಪದ್ಧತಿಯೂ ಅದೇ ಸಂಸ್ಕೃತಿಯ ಮಹತ್ವವನ್ನು ಕಡೆಗಣಿಸುತ್ತಿದೆ. ಈಗಲಾದರೂ ನಮ್ಮ ಶಿಕ್ಷಣ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಿದೆ. ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸದೇ, ಅವರಲ್ಲಿ ಬರಿ ಅಂಕ ಗಳಿಕೆಯ ಮನಸ್ಥಿತಿ ಬೆಳೆಸದೇ ಮೊದಲು ಮಾನವೀಯತೆ ಮೂಡಿಸುವ ಕಾರ್ಯ ನಡೆಯಬೇಕು” ಎಂದು ಗುರುವಾರ ಆಳ್ವಾಸ್ ನುಡಿಸಿರಿ-2017 ರ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಸಿರಿ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಉಡುಪಿ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢ […]