ಮಂಗಳೂರು : ಇಕೋಲಾರ್ಟ್-2010, ಪ್ರಕೃತಿ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಕುರಿತು ಚಿತ್ರಕಲಾ ಪ್ರದರ್ಶನ ಮತ್ತು ಸಿನಿಮಾ ಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಜಿ ಪಾವಂಜಿ ಚೇರ್ ಇನ್ ಫೈನ್ ಆರ್ಟ್ಸ್, ಬ್ರಿಟೀಷ್ ಕೌನ್ಸಿಲ್, ಚೆನೈ ಅಸೋಸಿಯೇಶನ್ ಆಫ್ ಬ್ರಿಟೀಷ್ ಸ್ಕಾಲರ್ಸ್ ಆರ್ಟಿಸ್ಟ್ ಕಂಬೈನ್ ಸಯನ್ಸ್ ಪೋರಮ್, ವಿಶ್ವವಿದ್ಯಾನಿಲಯ ಕಾಲೇಜಿನ ಸಹಬಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ಶಿವಶಂಕರ ಮೂರ್ತಿಯವರು, ಕಂಚದಲ್ಲಿ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಂದು ಜೀವಕ್ಕೂ ಹಸಿರು ಮುಖ್ಯ, ಮನುಕುಲದ ಒಳಿತಿಗಾಗಿ, ಹಸಿರು ಅವಶ್ಯಕ, ಜೀವ ವಿಕಾಸವಾದಾಗ ಹಸಿರು ವಿಕಾಸವಾಗುವವರೆಗೆ ನಿಜವಾದ ಜೀವ ವಿಕಾಸ ಆಗಲಾರದು, ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಮಾಲಿನ್ಯವಾದರೆ ಜನರೆಲ್ಲಾ ವಿವಿಧ ರೀತಿಯ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಬಹಳ ಮುತುವರ್ಜಿಯಿಂದ ಪರಿಸರವನ್ನು ಕಾಪಾಡಬೇಕು ಮಾತಿಗಿಂತ ಚಿತ್ರಕಲೆಯ ಮೂಲಕ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಪರಿಸರದ ಬಗ್ಗೆ ಕಾಳಜಿ, ಅರಿವು ಮೂಡಿಸಲು ಆಯೋಜಿಸಿರುವ ಈ ಕಾರ್ಯಕ್ರಮವು ಜನರಿಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.
ಡಾ| ರಾಮಚಂದ್ರ ಭಟ್, ಡಾ| ಗಣೇಶ್ ಸೋಮಯಾಜಿ, ಪಿ.ಎಸ್ ಪನ್ ಚಿತ್ತಾಯ, ಡಾ| ಲಕ್ಷೀನಾರಾಯಣ ಭಟ್, ಡಾ| ಎಸ್. ಎಮ್ ಪ್ರಕಾಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು ಡಾ| ರವಿಶಂಕರ್ ಸ್ವಾಗತಿಸಿದರು.
Click this button or press Ctrl+G to toggle between Kannada and English
November 24th, 2011 at 05:03:33
6TV90Z xfyeuzuhpwnj, [url=http://nhgjyaqwuams.com/]nhgjyaqwuams[/url], [link=http://xehfxgxxkoht.com/]xehfxgxxkoht[/link], http://kyizdvenocyt.com/
October 15th, 2011 at 17:56:59
comment3,
October 10th, 2011 at 06:02:03
comment2,
October 8th, 2011 at 15:09:27
comment6,
October 8th, 2011 at 13:41:48
comment4,
October 8th, 2011 at 11:31:18
comment5,
October 8th, 2011 at 10:06:44
comment1,
October 1st, 2011 at 15:00:03
mJtPO3 aeqwktsjqbuk, [url=http://hepnsotdrlxr.com/]hepnsotdrlxr[/url], [link=http://bcndkukxhyto.com/]bcndkukxhyto[/link], http://zmpxdngnufcb.com/