ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

10:10 AM, Thursday, January 20th, 2011
Share
1 Star2 Stars3 Stars4 Stars5 Stars
(No Ratings Yet)
Loading...

ರಂಭಾ ಬೆಂಗಳೂರು :  ‘ಸರ್ವರ್ ಸೋಮಣ್ಣ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ದಕ್ಷಿಣ ಭಾರತದ ನಟಿ ರಂಭಾ ಸಂಕ್ರಾಂತಿ ಹಬ್ಬ, ಜನವರಿ 14ರಂದು ಕೆನಡಾದ ಟೊರೊಂಟೊದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ಕಳೆದ ವರ್ಷದ ಏಪ್ರಿಲ್ 8ರಂದು ತಿರುಪತಿಯಲ್ಲಿ ವರಿಸಿದ್ದರು ನಂತರ ನ್ಯೂಜಿಲಂಡ್ ಗೆ ಮಧುಚಂದ್ರಕ್ಕೆಂದು ಹೋಗಿದ್ದರು. ಹೆರಿಗೆ ಆಗುವಾಗ ರಂಭಾ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ.
ರಂಭಾ ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ ‘ಸರ್ವರ್ ಸೋಮಣ್ಣ’, ಕನಸುಗಾರ ರವಿಚಂದ್ರನ್ ಜೊತೆಯಲ್ಲಿ ‘ಓ ಪ್ರೇಮವೆ’, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಜೊತೆ ‘ಭಾವ ಭಾವಮೈದ’, ಸಾಹಸಸಿಂಹ ವಿಷ್ಣುವರ್ಧನ್ ಜೊತೆ ‘ಸಾಹುಕಾರ’, ರಸಿಕ ರವಿಚಂದ್ರನ್ ಜೊತೆಯಲ್ಲಿ ‘ಪಾಂಡು ರಂಗ ವಿಠಲ’, ಶಿವಣ್ಣ ಜೊತೆ ‘ಗಂಡುಗಲಿ ಕುಮಾರರಾಮ’, ‘ಅನಾಥರು’ ಚಿತ್ರದಲ್ಲಿ ವಿಶೇಷ ಭೂಮಿಕೆಯಲ್ಲಿ ರಂಭಾ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ.

4 ಪ್ರತಿಕ್ರಿಯ - ಶೀರ್ಷಿಕೆ - ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

  1. rahul, mandya

    verysupper i like tis
    sexy girl

  2. rahul, mandya

    verysupper i like tis

  3. zdzpsctx, xirncstgtybn.com/

    yqZFjy jtxvshxzmraa, [url=http://ngxricupbycg.com/]ngxricupbycg[/url], [link=http://mzeuraqdeucl.com/]mzeuraqdeucl[/link], http://zfjjsostlrrm.com/

  4. rntuzngbok, lczdrsiywpwt.com/

    S6Iz78 nabsiprtqxyp, [url=http://aydsyqcslsrp.com/]aydsyqcslsrp[/url], [link=http://fshedpxiiqwj.com/]fshedpxiiqwj[/link], http://fylotpsxyydf.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English