ಡಿ.ವಿ.ಸದಾನಂದ ಗೌಡರಿಗೆ ಮಾತೃ ವಿಯೋಗ

10:21 AM, Saturday, October 11th, 2014
Share
1 Star2 Stars3 Stars4 Stars5 Stars
(5 rating, 3 votes)
Loading...
Kamalamma

ಸುಳ್ಯ : ಕೇಂದ್ರ ರೈಲ್ವೆ ಸಚಿವ ,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತಾಯಿ ಕಮಲಾ ವೆಂಕಪ್ಪ ಗೌಡ (9೨0) ಅವರು ಅ. 11ರಂದು ಮುಂಜಾನೆ 2.30ಕ್ಕೆ ನಿಧನ ಹೊಂದಿದರು.

ವಯೋ ಸಹಜ ಅಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದರು.

ದೇವರಗುಂಡ ಕಮಲಮ್ಮ ಅವರಿಗೆ ಆರು ಮಕ್ಕಳು.ರತ್ನಾವತಿ, ಎರಡನೆಯವರು ಡಿ.ವಿ.ಶಿವರಾಮ, ಮೂರನೆಯವರು ಡಿ.ವಿ.ಸದಾನಂದ ಗೌಡ, ನಾಲ್ಕನೆಯವರು ಸಾವಿತ್ರಿ ಶಿವರಾಮ, ಐದನೆಯವರು ಡಿ.ವಿ.ಭಾಸ್ಕರ್‌, ಕೊನೆಯವರು ಡಿ.ವಿ.ಸುರೇಶ್‌ ಇವರನ್ನು ಅಗಲಿದ್ದಾರೆ.

ಸಾವಿತ್ರಿ ಶಿವರಾಮ್‌ ಅವರು ಇತ್ತೀಚೆಗೆ ಅ. 6ರಂದು ನಿಧನ ಹೊಂದಿದ್ದಾರೆ.

ಮೃತರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English