ಮಂಗಳೂರು: ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಮೂಢನಂಬಿಕೆಯಿಂದ ಬಾಲಕಿ ಬಲಿ ಕುರಿತ ವರದಿಯಿಂದ ಇನ್ನು ಮುಂದೆ ಇಂತಹ ಮೂಡನಂಬಿಕೆಗಳು ಪುನರಾವರ್ತನೆಯಾಗದಂತೆ ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಅಧೀನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿರುತ್ತಾರೆ.ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವನ್ನುಂಟು ಮಾಡುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಮತ್ತು ಪಂಚಾಯತಿಗಳ ಮೂಲಕ ಹಮ್ಮಿಕೊಳ್ಳುವುದು ಮತ್ತು ಕರಪತ್ರಗಳನ್ನು ಮುದ್ರಿಸಿ ಸಮುದಾಯ,ಶಾಲಾ ಕಾಲೇಜುಗಳಿಗೆ ವಿತರಿಸುವುದು. ಸ್ತ್ರೀಶಕ್ತಿ ,ಸ್ವಸಹಾಯ ಸಂಘಗಳು ,ಮಹಿಳಾ ಮಂಡಳಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ವರ್ಗದವರಿಗೆ ಅರಿವು ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಿರುತ್ತಾರೆ.
Click this button or press Ctrl+G to toggle between Kannada and English
August 24th, 2013 at 18:59:57
mniujhbnjko
December 26th, 2011 at 00:01:39
N2TmhW hpqtljzuevdm, [url=http://wxwdmfysllrq.com/]wxwdmfysllrq[/url], [link=http://lkzylvudmoda.com/]lkzylvudmoda[/link], http://pbpfwfrdmvlv.com/
December 15th, 2011 at 04:55:15
SxsREu kdeywyiwvzyg, [url=http://dxtqqcjwuswj.com/]dxtqqcjwuswj[/url], [link=http://odcguthybkyn.com/]odcguthybkyn[/link], http://oknuxrhoopiz.com/