ವಿಟ್ಲ ಸಾರ್ವಜನಿಕ ಶೌಚಾಲಯದಲ್ಲೇ ಸಲ್ಲಾಪದಲ್ಲಿ ತೊಡಗಿದ್ದ ವಿದ್ಯಾರ್ಥಿ ಜೋಡಿ – ವಿಡಿಯೋ

7:22 PM, Thursday, August 31st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

ToiletLove

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಜೋಡಿಯೊಂದು ಸಾರ್ವಜನಿಕ ಶೌಚಾಲಯದಲ್ಲೇ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಟ್ಟಡದ ಯುವಕರ ಕೈಗೆ ಸಿಕ್ಕಿ ಬಿದ್ದಿದ್ದು ಘಟನೆಯ ವಿಡಿಯೋವೊಂದು ವೈರಲ್‌ ಆಗಿದೆ.

ವಿಟ್ಲ ಬಸ್ ನಿಲ್ದಾಣ ಬಳಿಯ ಕಾಂಪ್ಲೆಕ್ಸ್‌‌ವೊಂದರ ಟಾಯ್ಲೆಟ್‌ನಲ್ಲಿ ಈ ವಿದ್ಯಾರ್ಥಿ ಜೋಡಿಗಳು  ಇರುವ ಬಗ್ಗೆ ಮಾಹಿತಿ ಪಡೆದ ಯುವಕರು ಮೊಬೈಲ್‌ ಹಿಡಿದು ಚಿತ್ರೀಕರಿಸುತ್ತಾ ಟಾಯ್ಲೆಟ್ ಬಳಿ ತೆರಳಿದ್ದಾರೆ. ಆಗ ತಕ್ಷಣ ಯುವಕ ಟಾಯ್ಲೆಟ್‌‌ನಿಂದ ಹೊರಗೆ ಓಡಿದ್ದಾನೆ.

ಬಳಿಕ ಟಾಯ್ಲೆಟ್ ಬಾಗಿಲು ಬಡಿದಾಗ ಒಳಗೆ ಅಡಗಿದ್ದ ಯುವತಿ ಸಹ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English