ಉಚ್ಚಿಲ: ವೃದ್ಧ ಕಾಮುಕನೋರ್ವ, ಬಾಲಕಿ ಮೇಲೆ ಅತ್ಯಾಚಾರ

11:13 AM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

rape case ಮಂಗಳೂರು:  60 ವರ್ಷದ ವೃದ್ಧ ಕಾಮುಕನೋರ್ವ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ದುಷ್ಕೃತ್ಯ ಸೋಮೇಶ್ವರ ಉಚ್ಚಿಲದಲ್ಲಿ ನಡೆದಿದೆ.

ರಝಾಕ್ (60) ಅತ್ಯಾಚಾರವೆಸಗಿರುವ ಆರೋಪಿ. ಉಳ್ಳಾಲ ಪೊಲೀಸರು ಈತನನ್ನು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English