ಮಂಗಳೂರಿನಲ್ಲಿ ಲವ್ ಜಿಹಾದ್; ಹಿಂದೂ ಗೃಹಿಣಿಯೊಬ್ಬಳಿಗೆ ಮುಸ್ಲಿಂ ಯುವಕನೊಂದಿಗೆ ಅಪೈರ್

12:57 PM, Friday, December 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

lovejihadಮಂಗಳೂರು :  ಹಿಂದೂ ಗೃಹಿಣಿಯೊಬ್ಬಳನ್ನು ಮುಸ್ಲಿಂ ಯುವಕ ಅಮೀರ್ ಸುಹೆಲ್ ಎಂಬಾತ  ಪ್ರೀತಿಸುತ್ತಿದ್ದುದನ್ನು ಹಿಂದೂ ಸಂಘಟನೆ ಮತ್ತು ದುರ್ಗಾವಾಹಿನಿ ಕಾರ್ಯಕರ್ತೆಯರು ಪತ್ತೆ ಹಚ್ಚಿ ಯುವತಿಗೆ  ಕೌನ್ಸೆಲಿಂಗ್ ನಡೆಸಿ, ಆತನ ಜೊತೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.

24 ವರ್ಷದ ಗೃಹಿಣಿಗೆ 17ರ ಯುವಕನೊಂದಿಗೆ ಲವ್, ಓಡಿಹೋದವರ ಮೇಲೆ ಕೇಸ್ ಈ ಆಡಿಯೋದ ಜಾಡು ಹಿಡಿದು ಹಿಂದೂ ಸಂಘಟನೆಗಳು ಬೆನ್ನಟ್ಟಿವೆ. ಆಗ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಆ ಮುಸ್ಲಿಂ ಯುವಕ ಪತ್ತೆಯಾಗಿದ್ದಾನೆ. ಆತ ಗಾಂಜಾ ಮಾರುವವನಾಗಿದ್ದು, ವಿಧ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಸಂದರ್ಭದಲ್ಲಿ ರೆಡ್‌ ಹ್ಯಾಂಡ್ ಆಗಿ ಪೋಲಿಸರ ಕೈಗೆ ಸಿಕ್ಕಿ ಬಿದ್ದಿರುವುದು ಗೊತ್ತಾಗಿದೆ. ಆತನ ಹೆಸರು ಪೊಲೀಸರ ಬಳಿಯಿರುವ ಅಪರಾಧಿಗಳ ಪಟ್ಟಿಯಲ್ಲೂ ದಾಖಲಾಗಿದೆ.

ಹೀಗಿದ್ದರೂ ಮಂಗಳೂರಿನ ಆ ಯುವತಿ ಮಾತ್ರ ಆತನ ಜೊತೆಗೆ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಈ ಮಧ್ಯೆ ಆ ಯುವತಿಯನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆ ಮತ್ತು ದುರ್ಗಾವಾಹಿನಿ ಕಾರ್ಯಕರ್ತೆಯರು ಕೌನ್ಸೆಲಿಂಗ್ ನಡೆಸಿ, ಆತನ ಜೊತೆ ತೆರಳದಂತೆ ತಡೆದಿದ್ದಾರೆ. ಸದ್ಯಕ್ಕೆ ಯುವತಿಯ ಮನವೊಲಿಸಲು ಸಂಘಟನೆಗಳು ಯಶಸ್ವಿಯಾಗಿವೆ. ಇನ್ನು ಮುಂದೆ ಆತನ ಜೊತೆ ಹೋಗೋದಿಲ್ಲ ಅಂತ ಹೇಳಿದ್ದಾಳೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English