ಮೂಡುಬಿದಿರೆ: ರಾಜಸ್ಥಾನದ ಜೈಪುರ ನಡೆದ ರಾಷ್ಟ್ರಮಟ್ಟದ ಜೂನಿಯರ್ ಕುಸ್ತಿ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಿದ ಆಳ್ವಾಸ್ ಕಾಲೇಜಿನ ಲಕ್ಷ್ಮೀ ರೇಡೆಕರ್ 55ಕೆ.ಜಿ ದೇಹತೂಕದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
2018 ರಲ್ಲಿ ನಡೆಯುವ ಎಷ್ಯಯನ್ ಹಾಗೂ ವಿಶ್ವ ಕುಸ್ತಿ ಚಾಂಪಿಯನ್ ಪ್ರಯುಕ್ತ ರಾಷ್ಟ್ರೀಯ ಕುಸ್ತಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಂಡಿದ್ದಾಳೆ.
ಲಕ್ಷ್ಮೀ ರೇಡೆಕರ್ಗೆ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English