ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ : ಐವನ್ ಡಿ. ಸೋಜಾ

6:24 PM, Tuesday, March 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ivan-dsouzaಮಂಗಳೂರು: ಬಿಜೆಪಿ, ಕೆಜೆಪಿ ಇನ್ನೂ ಜೀವಂತವಾಗಿದೆ. ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಬೇರೆಯವರ ಹುಳುಕು ಹುಡುಕುವುದಕ್ಕಿಂತ ಆಂತರಿಕ ಸಮಸ್ಯೆಯನ್ನು ಬಗೆಹರಿಸಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ವಾಗ್ದಾಳಿ ನಡೆಸಿದರು.

ಮೂಡುಬಿದಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವದ ಕುರಿತು ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದೊಳಗಿನ ಸಮಸ್ಯೆಯನ್ನು ಹೈಕಮಾಂಡ್ ಸರಿಪಡಿಸಲಿದೆ.

ಪ್ರತಿಯೊಂದರಲ್ಲಿಯೂ ಬಿಜೆಪಿ ಹುಳುಕು ಹುಡುಕುವುದು ಜಾಯಮಾನವಾಗಿದೆ ಎಂದು ಕಿಡಿಕರಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English