ಪುತ್ತೂರು: ಸಂಪ್ಯ ಮಸೀದಿ ಮುಂಭಾಗದಲ್ಲಿ ಶನಿವಾರ ವ್ಯಾಗನರ್ ಕಾರು ಹಾಗೂ ಕೆಎಸ್ ಆರ್ಟಿಸಿ ಬಸ್ ಮುಖಾಮುಖೀ ಢಿಕ್ಕಿಯಾಗಿ ಯುವ ವಕೀಲೆ ಸಾವಿಗೀಡಾಗಿ, ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ಬೆಳ್ತಂಗಡಿಯ ಕುಳ ನಿವಾಸಿ ಗಾಯತ್ರಿ (23) ಮೃತ ವಕೀಲೆ.ಇವರ ಸಂಬಂಧಿ ಯೋಗೀಶ (35) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಗಾಯತ್ರಿ ಅವರನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.
Click this button or press Ctrl+G to toggle between Kannada and English