‘ಮತದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ’… ಕೆಎಸ್‌ಆರ್‌ಟಿಸಿ ಟಿಕೆಟ್‌ ವಿಶೇಷ!

4:40 PM, Saturday, April 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

KSRTC-busಬೆಂಗಳೂರು: ಮತದಾನದ ಬಗ್ಗೆ ಅರಿವು ಮೂಡಿಸಲು ಮುಂದಾದ ಕೆಎಸ್‌ಆರ್‌ಟಿಸಿ ತನ್ನ ಬಸ್ ಟಿಕೆಟ್‌ನಲ್ಲೂ ಮತದಾನ ಮಾಡುವಂತೆ ಮುದ್ರಿಸಿದೆ.

ಜನರಲ್ಲಿ ಸಾಧ್ಯವಾದಷ್ಟು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಐಡಿಯಾ ಮಾಡಲಾಗಿದೆ. ಮೇ 12 ರಂದು ‘ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂಬ ವಾಕ್ಯ ಮುದ್ರಣ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿಯ ಈ ಐಡಿಯಾಗೆ ಸಾರ್ವಜನಿಕರಿಂದಲೂ ಪ್ರಶಂಸೆ ದೊರೆತಿದೆ. ಇಂದಿನಿಂದ ಎಲ್ಲ ಡಿವಿಷನ್‌ನಲ್ಲು ಮತದಾನ ಒಳಗೊಂಡ ಟಿಕೆಟ್ ಸಿಗಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English