ಮಂಗಳೂರು: ರಮಾನಾಥ ರೈ ಆಪ್ತರಿಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಮಾನಾಥ ರೈ ಆಪ್ತರಾದ ಸುಧಾಕರ್ ಶೆಟ್ಟಿ ಅವರ ಮೊಗ್ರೋಡಿ ಕನ್ಸ್ಟ್ರಕ್ಸನ್ ಮತ್ತು ಸಂಜೀವ ಪೂಜಾರಿ ಅವರ ಬಿರ್ವ ಸೆಂಟರ್ ಹಾಗೂ ಸುಧಾಕರ್ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ.
ಆದರೆ ಅಧಿಕಾರಿಗಳಿಗೆ ಯಾವುದೇ ಸರಿಯಾದ ದಾಖಲೆ ಸಿಗಲಿಲ್ಲ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English