ಚಾಮುಂಡೇಶ್ವರಿಯಲ್ಲಿ ಸಿಎಂಗೆ ಹಿನ್ನಡೆ… ಎಲ್ಲಿ ಯಾರು ಮುನ್ನಡೆ ನೋಡಿ

9:35 AM, Tuesday, May 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

siddaramaihಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಜೆಡಿಎಸ್‌ನ ಜಿ.ಟಿ. ದೇವೆಗೌಡ ಮುನ್ನಡೆಯಲ್ಲಿದ್ದಾರೆ. ಇದೇ ವೇಳೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಶ್ರೀರಾಮುಲು ಹಿನ್ನಡೆ ಅನುಭಿಸಿದ್ದಾರೆ.

ಮತ ಅಂಚೆ ಶೃಂಗೇರಿ ಬಿಜೆಪಿ ಡಿ.ಎನ್.ಜೀವರಾಜ್ ಮುನ್ನಡೆ
ಚಿಕ್ಕಮಗಳೂರು ಸಿ.ಟಿ.ರವಿ ಬಿಜೆಪಿ ಮುನ್ನಡೆ
ಮೂಡಿಗೆರೆ ವಿಧಾನಸಭೆ ಕ್ಷೇತ್ರ ಬಿಜೆಪಿ ಮೊದಲನೇ ಸುತ್ತು 1634 ಮತಗಳ ಮುನ್ನಡೆ
ತರೀಕೆರೆ ಪಕ್ಷೇತರ ಅಭ್ಯರ್ಥಿ ಜಿ.ಹೆಚ್.ಶ್ರೀನಿವಾಸ್ ಮುನ್ನೆಡೆ
ಕಡೂರು ಜೆಡಿಎಸ್ ವೈಎಸ್ ವಿ ದತ್ತಾ ಮುನ್ನೆಡೆ
ಶ್ರೀನಿವಾಸ್ ಮುನ್ನೆಡೆ : 400 ಮತಗಳು : 425 ಮತಗಳ ಬೂತ್ ನಲ್ಲಿ 400 ಮತಗಳನ್ನ ಪಡೆದಿರೋ ಶ್ರೀನಿವಾಸ್….

ಮೈಸೂರು ಜಿಲ್ಲೆಯಾಧ್ಯಾಂತ ಮತ ಎಣಿಕೆ ಪ್ರಾರಂಭ.

ಮೊದಲು ಅಂಚೆ ಮತಗಳ ಎಣಿಕೆ. ನಂತರ ಇವಿಎಂ ಮತಗಳ ಎಣಿಕೆ.

ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಮತ ಎಣಿಕೆ.‌

ಚಾಮುಂಡೇಶ್ವರಿ ಕಾಂಗ್ರೆಸ್ ಮುನ್ನಡೆ ,
ಎನ್.ಆರ್. ಕ್ಷೇತ್ರ ಕಾಂಗ್ರೆಸ್ ಮುನ್ನಡೆ.
ಹುಣಸೂರು‌ ಜೆಡಿಎಸ್ ಮುನ್ನಡೆ

ಕೆ.ಆರ್. ಕ್ಷೇತ್ರ ಬಿಜೆಪಿ ಮುನ್ನಡೆ,

ಚಾಮರಾಜ ಕಾಂಗ್ರೆಸ್ ಮುನ್ನಡೆ,
ವರುಣಾ ಕಾಂಗ್ರೆಸ್ ಮುನ್ನಡೆ,

ಎಚ್.ಡಿ.ಕೋಟೆ ಕಾಂಗ್ರೆಸ್ ಮುನ್ನಡೆ,
ನಂಜನಗೂಡು ಬಿಜೆಪಿ ಮುನ್ನಡೆ,
ಟಿ.ನರಸೀಪುರ ಜೆಡಿಎಸ್ ಮುನ್ನಡೆ
ಪಿರಿಯಾಪಟ್ಟಣ ಜೆಡಿಎಸ್ ಮುನ್ನಡೆ,
ಕೆ.ಆರ್.ನಗರ ಜೆಡಿಎಸ್ ಮುನ್ನಡೆ

ಉತ್ತರ ಕನ್ನಡ:
ಹಳಿಯಾಳ -ದೇಶಪಾಂಡೆ ಮುನ್ನಡೆ 654 ಮತಗಳಿಂದ ಮುನ್ನಡೆ
ಶಿರಸಿ – ಕಾಗೇರಿ ಹಿನ್ನಡೆ
ಕಾರವಾರ – ಸತೀಶ್ ಸೈಲ್ ಮುನ್ನಡೆ

ಬೆಂಗಳೂರು ಉತ್ತರ

ಮೊದಲ ಸುತ್ತಿನ ಮತ ಎಣಿಕೆ‌ ಪ್ರಾರಂಭ.

ಮುನ್ನಡೆ

ಕೆ.ಆರ್.ಪುರಂ(CON) ಭೈರತಿ ಬಸವರಾಜ್.

ಮಲ್ಲೇಶ್ವರಂ -(BJPಅಶ್ವಥ್ ನಾರಾಯಣ

ಹೆಬ್ಬಾಳ -(CON)ಭೈರತಿ ಸುರೇಶ್

ಸರ್ವಜ್ಞ ನಗರ-(CON) ಜಾರ್ಜ್

ಪುಲಕೇಶಿ-(CON) ಅಖಂಡ ಶ್ರೀನಿವಾಸ್ ಮೂರ್ತಿ

ಮಹಾಲಕ್ಷ್ಮಿ ಲೇಔಟ್(JDS) ಗೋಪಾಲಯ್ಯ.

ಸಿವಿ ರಾಮನ್ ನಗರ- (BJP) ರಘು ಮುನ್ನಡೆ.

ಎಂ.ಎಸ್ ಕಾಲೇಜು ಬಸವನಗುಡಿ

ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ,ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಮ್ ಓಪನ್.

ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ

ಅಂಚೆ ಮತಗಳ ಎಣಿಕೆ ಆರಂಭ.
ಮತ ಎಣಿಕೆ ಆರಂಭ
ಮೊದಲಿಗೆ ಅಂಚೆಮತಗಳ ಎಣಿಕೆ

ಹಾವೇರಿ
ಬಿಜೆಪಿ – ನೆಹರು ಓಲೇಕಾರ ಮುನ್ನಡೆ

ಅರಭಾವಿ
ಮೊದಲ ಸುತ್ತು
ಬಿಜೆಪಿ ಮುನ್ನಡೆ ,
ಬೆಳಗಾವಿ ಉತ್ತರ ಬಿಜೆಪಿ ಮುನ್ನಡೆ
ಅನೀಲ ಬೆನಕೆ ಮುನ್ನಡೆ

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ 306 ಅಂಚೆ ಮತಗಳ ಮುನ್ನಡೆ..

ಬಾದಾಮಿ ಮತಕ್ಷೇತ್ರ 1400 ಅಂಚೆ ಮತದಾನದಲ್ಲಿ ಕಾಂಗ್ರೆಸ್ 500 ಮುನ್ನಡೆ.

ಪದ್ಮನಾಭ ನಗರ
ಫಸ್ಟ್ ರೌಂಡ್
ಬಿಜೆಪಿ-275
ಜೆಡಿಎಸ್‌-215
ಕಾಂಗ್ರೆಸ್‌- 90
Others – 11

ಬೊಮ್ಮನಹಳ್ಳಿ
ಫಸ್ಟ್ ರೌಂಡ್
ಬಿಜೆಪಿ ಸತೀಶ್ ರೆಡ್ಡಿ 4300 ಮತಗಳ ಮುನ್ನಡೆ

ಅಂಚೆ ಮತದಾನ ಉಡುಪಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಉತ್ತರ ಕನ್ನಡ:
ಹಳಿಯಾಳ -ದೇಶಪಾಂಡೆ ಮುನ್ನಡೆ 654 ಮತಗಳಿಂದ ಮುನ್ನಡೆ
ಶಿರಸಿ – ಕಾಗೇರಿ ಹಿನ್ನಡೆ
ಕಾರವಾರ – ಸತೀಶ್ ಸೈಲ್ ಮುನ್ನಡೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English