ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಆಭ್ಯರ್ಥಿಗಳ ಮತಗಳಿಕೆ ವಿವಿರ

12:11 AM, Wednesday, May 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

election ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಆಭ್ಯರ್ಥಿಗಳ ಕ್ಷೇತ್ರವಾರು ವಿವರ ಹಾಗೂ, ಯಾರು ಎಲ್ಲಿ ಎಷ್ಟು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, ಸೋತಿದ್ದಾರೆ ಎನ್ನುವ ಲೆಕ್ಕಾಚಾರದ ಪಟ್ಟಿ

200 ಬೆಳ್ತಂಗಡಿ ಕ್ಷೇತ್ರ

1) ಕೆ. ವಸಂತ ಬಂಗೇರ(ಕಾಂಗ್ರೆಸ್) -75443
2) ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್)-1612
3) ಹರೀಶ್ ಪೂಂಜಾ (ಬಿ.ಜೆ.ಪಿ) -98417
4) ವೆಂಕಟೇಶ್ ಬೆಂಡೆ (ಪಕ್ಷೇತರ)-654
5) ಜಗನ್ನಾಥ(ಎಂಇಪಿ) -1806
6) ಸೈಯದ್ ಹಸನ್(ಪಕ್ಷೇತರ) -373
7) ನೋಟಾ – 1245

201 ಮೂಡಬಿದ್ರ್ರೆ ಕ್ಷೇತ್ರ

1) ಕೆ. ಅಭಯಚಂದ್ರ(ಕಾಂಗ್ರೆಸ್),-57645
2) ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ) -87444
3) ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ) -1845
4) ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ) -1114
5) ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ) -2111
6) ರೀನಾ ಪಿಂಟೋ (ಪಕ್ಷೇತರ) -435
7) ಅಬ್ದುಲ್ ರಹಿಮಾನ್ (ಎಂ.ಇ.ಪಿ) -616
8) ನೋಟಾ-1037

202 ಮಂಗಳೂರು ಉತ್ತರ ಕ್ಷೇತ್ರ

1) ಸುರೇಶ್.ಬಿ.ಸಾಲ್ಯಾನ್(ಅಖಿಲ ಭಾರತ ಹಿಂದೂಮಹಾಸಭಾ)-303
2) ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್) -72000
3) ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ -98648
4) ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ) -2472
5) ಪಿ.ಎಂ. ಅಹಮ್ಮದ್ (ಎಂ.ಇ.ಪಿ) -900
6) ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),-260
7) ಮ್ಯಾಕ್ಸಿಂ ಪಿಂಟೋ (ಪಕ್ಷೇತರ)-355
8) ನೋಟಾ -1166

203 ಮಂಗಳೂರು ದಕ್ಷಿಣ ಕ್ಷೇತ್ರ

1) ಜೆ.ಆರ್.ಲೋಬೊ (ಕಾಂಗ್ರೆಸ್), -70470
2) ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ) -2329
3) ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ) -86545
4) ರೀನಾ ಪಿಂಟೋ (ಪಕ್ಷೇತರ) -148
5) ಮದನ್ ಎಂ.ಸಿ (ಪಕ್ಷೇತರ), -708
6) ಆರ್.ಶ್ರೀಕರ ಪ್ರಭು (ಪಕ್ಷೇತರ), -861
7) ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),-69
8) ರತ್ನಾಕರ ಸುವರ್ಣ (ಜೆ.ಡಿ.ಎಸ್), -773
9) ಮುಹಮ್ಮದ್ ಖಾಲಿದ್ (ಪಕ್ಷೇತರ), -94
10) ಮುಹಮ್ಮದ್ ಇಕ್ಬಾಲ್ (ಎಂಇಪಿ)-230
11) ಧಮರ್ೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),-97
12) ನೋಟಾ -1063

204 ಮಂಗಳೂರು ಕ್ಷೇತ್ರ

1) ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),-2372
2) ಸಂತೋಷ್ ಕುಮಾರ್ ರೈ (ಬಿ.ಜೆ.ಪಿ)-61074,
3) ಯು.ಟಿ.ಖಾದರ್ (ಕಾಂಗ್ರೆಸ್), -80813
4) ಕೆ.ಅಶ್ರಫ್ (ಜೆ.ಡಿ.ಎಸ್), -3692
5) ಉಸ್ಮಾನ್ (ಎಂ.ಇ.ಪಿ).-586
6) ನೋಟಾ -821

205 ಬಂಟ್ವಾಳ ಕ್ಷೇತ್ರ

1) ಬಿ. ರಮಾನಾಥ ರೈ (ಕಾಂಗ್ರೆಸ್),-81831
2) ರಾಜೇಶ್ ನಾಕ್ (ಬಿ.ಜೆ.ಪಿ), -97802
3) ಇಬ್ರಾಹಿಂ ಕೈಲಾರ್ (ಪಕ್ಷೇತರ) -503
4) ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ) -713
5) ಶಮೀರ್ (ಎಂ.ಇ.ಪಿ) -760
6) ನೋಟಾ -946

206 ಪುತ್ತೂರು ಕ್ಷೇತ್ರ

1) ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್) -70596
2) ಸಂಜೀವ ಮಠಂದೂರು (ಬಿ.ಜೆ.ಪಿ) -90073
3) ಶೇಖರ ಬಿ (ಪ್ರಜಾ ಪರಿವರ್ತನ ಪಾಟರ್ಿ)-404
4) ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ) -340
5) ಐ.ಸಿ.ಕೈಲಾಸ್ (ಜೆ.ಡಿ.ಎಸ್) -1424
6) ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ) -213
7) ಶಬಾನ ಎಸ್.ಶೇಖ್ (ಎಂ.ಇ.ಪಿ) -425
8) ಮಜೀದ್ (ಸಂಯುಕ್ತ ಜನತಾ ದಳ-527
9) ವಿದ್ಯಾಶ್ರೀ (ಪಕ್ಷೇತರ) -454
10) ಬಿ.ಎಸ್. ಚೇತನ ಕುಮಾರ್ (ಪಕ್ಷೇತರ-344
11) ಅಮರನಾಥ ಬಿ.ಕೆ(ಪಕ್ಷೇತರ)-244
12) ನೋಟಾ-1227

207 ಸುಳ್ಯ ಕ್ಷೇತ್ರ

1) ಅಂಗಾರ ಎಸ್.(ಬಿ.ಜೆ.ಪಿ)-95205
2) ಡಾ. ಬಿ. ರಘು (ಕಾಂಗ್ರೆಸ್) -69137
3) ಸಂಜೀವ ಬಾಬುರಾವ್ ಕುರಾಂದ್ವಾಡ್(ಪಕ್ಷೇತರ) -391
4) ಸುಂದರ ಕೆ. (ಪಕ್ಷೇತರ) -564
5) ರಘು (ಬಹುಜನ ಸಮಾಜ ಪಾಟರ್ಿ) -1472
6) ಚಂದ್ರಶೇಖರ ಕೆ (ಪಕ್ಷೇತರ)-333
7) ನೋಟಾ – 1310

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English