ಕೇರಳ: ಕೇರಳದಲ್ಲಿ ನಿಫಾ ವೈರಸ್ಗೆ ಮತ್ತೆರಡು ಜೀವಗಳು ಬಲಿಯಾಗಿವೆ.
ಕೇರಳದಲ್ಲಿ ನಿಫಾ ವೈರಸ್ಗೆ ತುತ್ತಾದವರು ಕೋಯಿಕ್ಕೋಡ್ನ ನಿವಾಸಿಗಳಾಗಿದ್ದಾರೆ.
ಕರಸ್ಸೆರಿಯದ 28 ವರ್ಷ ಪ್ರಾಯದ ವ್ಯಕ್ತಿಯ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯದ ದೃಢ ಪಡಿಸಿದೆ.
ನಿನ್ನೆ ಬುಧವಾರ ಕೇರಳ ಮೂಲದ ಯೋಧನೋರ್ವ ಕೋಲ್ಕತಾದಲ್ಲಿ ಮೃತಪಟ್ಟಿದ್ದು ಆತನ ಸಾವಿಗೆ ನಿಫಾ ವೈರಸ್ ಕಾರಣವೆಂದು ಶಂಕಿಸಲಾಗಿದೆ.
Click this button or press Ctrl+G to toggle between Kannada and English