ಅನ್ಯಧರ್ಮಿಯ ಪತ್ನಿಯ ಮನೆಗೆ ಬಂದ ಯುವಕನಿಗೆ ಆತನ ಪತ್ನಿಯಿಂದ ಹಲ್ಲೆ..!

6:24 PM, Wednesday, June 13th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Beating
ಮಂಗಳೂರು: ಅನ್ಯಧರ್ಮಿಯ ಪತ್ನಿಯ ಮನೆಗೆ ಬಂದ ಯುವಕನಿಗೆ ಆತನ ಪತ್ನಿ ಮತ್ತು ಮನೆಯವರಿಂದ ಹಲ್ಲೆ ನಡೆದ ಘಟನೆ ಮಂಗಳೂರಿನ ತೊಕ್ಕೊಟ್ಟುವಿನ ಕುಂಪಲದ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಸುಳ್ಯದ ಸಯ್ಯದ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಈತ ಆರು ತಿಂಗಳ ಹಿಂದೆ ಹಿಂದು ಧರ್ಮಿಯ ಯುವತಿಯನ್ನು ಯುವಕ ಮದುವೆಯಾಗಿದ್ದ. ನಂತರ ಮನೆಯವರ ವಿರೋಧದಿಂದ ದೂರವಾಗಿದ್ದರು.

ಮತ್ತೆ ಈತ ತನ್ನ ಪತ್ನಿಯ ಮನೆಗೆ ಹೋದಾಗ, ಆತನ ಮೇಲೆ ಹಲ್ಲೆ ನಡೆದಿದೆ.

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

assulted

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English