ಮಂಗಳೂರು: ತುಳು ಚಲನಚಿತ್ರ ನಿರ್ಮಾಪಕರ ಸಂಘದ ಮಹಾಸಭೆ ಮತ್ತು 2018-19 ರ ಸಾಲಿಗೆ ನಡೆದ ಚುನಾವಣೆ ಯಲ್ಲಿ ರಾಜೇಶ್ ಬ್ರಹ್ಮಾವರ ಅಧ್ಯಕ್ಷರಾಗಿ ಪುನರಾಯ್ಜೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶರತ್ ಕದ್ರಿ, ಚಂದ್ರಹಾಸ ಸುವರ್ಣ, ಸುರೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಶರ್ಮಿಳಾ ಕಾಪಿಕಾಡ್, ಜತೆ ಕಾರ್ಯದರ್ಶಿಯಾಗಿ ಸಚಿನ್ ಎ ಎಸ್, ಶ್ರವಣ್ ಕದ್ರಿ, ಪ್ರಣವ್ ಹೆಗ್ಡೆ, ಖಜಾಂಚಿಯಾಗಿ ಕಿಶೋರ್ ಶೆಟ್ಟಿ, ಕಾರ್ಯಾಕಾರಿ ಸದಸ್ಯ ಸ್ಥಾನಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್, ಜ್ಯೋತಿ ಜೈನ್, ಮುಖೇಶ್ ಹೆಗ್ಡೆ, ಗಂಗಾಧರ ಶೆಟ್ಟಿ, , ಬಾಲಕೃಷ್ಣ ಶೆಟ್ಟಿ, ಸವಿತಾ ಚೌಟ, ರಂಜಿತ್ ಶೆಟ್ಟಿ, ಸಚೀಂದ್ರ ಶೆಟ್ಟಿ, ಸುಖೇಶ್ ಭಂಡಾರಿ, ಅಶಿಕಾ ಭಂಡಾರಿ, ಗುರುದತ್ ಕಿಣಿ ಆಯ್ಕೆಯಾಗಿದ್ದಾರೆ.
Click this button or press Ctrl+G to toggle between Kannada and English