ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆ

12:37 PM, Monday, July 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

Jayantha Nadubailuಮಂಗಳೂರು : ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಾದ್ಯಂತ 31 ಘಟಕಗಳನ್ನು ಹೊಂದಿರುವ ಯುವವಾಹಿನಿ (ರಿ) ಕೇಂದ್ರ ಸಮಿತಿಯ 2018-19 ನೇ ಸಾಲಿನ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು ಉಪಾಧ್ಯಕ್ಷರು : ನರೇಶ್ ಕುಮಾರ್ ಸಸಿಹಿತ್ಲು, ಡಾ.ರಾಜಾರಾಮ್.ಕೆ.ಬಿ, ಪ್ರಧಾನ ಕಾರ್ಯದರ್ಶಿ : ಸುನೀಲ್.ಕೆ.ಅಂಚನ್, ಕೋಶಾಧಿಕಾರಿ : ಹರೀಶ್ ಎಸ್.ಕೋಟ್ಯಾನ್ ಬಂಟ್ವಾಳ, ಜತೆ ಕಾರ್ಯದರ್ಶಿ : ಶರತ್ ಕುಮಾರ್ ಹಳೆಯಂಗಡಿ.

ನಿರ್ದೇಶಕರು ಕಲೆ ಮತ್ತು ಸಾಹಿತ್ಯ : ವಿಠ್ಠಲ್.ಎಮ್.ಪೂಜಾರಿ ಬೆಳುವಾಯಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಸಂಜೀವ ಸುವರ್ಣ ಪಣಂಬೂರು, ಸಮಾಜ ಸೇವೆ : ಸಂತೋಷ್ ಕುಮಾರ್ ಪಡುಬಿದ್ರೆ, ವ್ಯಕ್ತಿತ್ವ ವಿಕಸನ : ರಮೇಶ್ ಕುಮಾರ್ ಉಡುಪಿ, ಕ್ರೀಡೆ ಮತ್ತು ಆರೋಗ್ಯ : ಸುಪ್ರೀತಾ ಪೂಜಾರಿ ಮಂಗಳೂರು, ಮಹಿಳಾ ಸಂಘಟನೆ : ಪಾರ್ವತಿ ಅಮೀನ್ ಮಂಗಳೂರು, ಪ್ರಚಾರ : ಹರೀಶ್ ಕೆ.ಪೂಜಾರಿ.

ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರು : ರಾಜೇಶ್ ಸುವರ್ಣ ಬಂಟ್ವಾಳ, ಯುವ ಸಿಂಚನ ಪತ್ರಿಕೆ ಸಂಪಾದಕರು : ರಕ್ಷತಾ ವೈ.ಕೋಟ್ಯಾನ್.

ಸಂಘಟನಾ ಕಾರ್ಯದರ್ಶಿಗಳು , ನಾಗೇಶ್ ಬಲ್ನಾಡ್ ಪುತ್ತೂರು, ಬಿ.ಟಿ.ಮಹೇಶ್ಚಂದ್ರ ಪುತ್ತೂರು, ಗುಣಕರ್ ಅಗ್ನಾಡಿ ಉಪ್ಪಿನಂಗಡಿ, ಲೋಕೇಶ್ ಸುವರ್ಣ ಬಂಟ್ವಾಳ, ಪ್ರವೀಣ್ ಕುಮಾರ್ ಉಡುಪಿ, ಪ್ರಶಾಂತ್ ಯಡ್ತಾಡಿ, ರಾಕೇಶ್ ಕುಮಾರ್ ಬೆಳ್ತಂಗಡಿ, ರವೀಂದ್ರ ಸುವರ್ಣ ಬಜಪೆ, ರಮೇಶ್ ಕೋಟ್ಯಾನ್ ಕಟಪಾಡಿ, ಶಿವರಾಮ್.ಜಿ.ಅಮೀನ್ ಹೆಜಮಾಡಿ, ಗೋಪಾಲ ಪೂಜಾರಿ ಕಂಕನಾಡಿ, ಸುರೇಶ್ ಬಿ. ಕೊಲ್ಯ, ರವೀಂದ್ರ.ಎಸ್.ಕೋಟ್ಯಾನ್ ಸುರತ್ಕಲ್, ಪುಷ್ಪರಾಜ್ ಕುಮಾರ್ ಕೂಳೂರು, ಸುಜಿತ್ ರಾಜ್.ವೈ. ಕೂಳೂರು, ಚಂದ್ರಶೇಖರ್ ಪೂಜಾರಿ ಬಜಪೆ, ಶಿವಪ್ರಸಾದ್.ಕೆ.ವಿ. ಸುಳ್ಯ, ಚೇತನ್ ಕುಮಾರ್ ಮುಲ್ಕಿ, ನಿತೇಶ್ ಜೆ.ಕರ್ಕೇರಾ ಅಡ್ವೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English